Vargin Mohito
108
120
(10% Off)
Inclusive of all taxes
Qty
In Stock
Guaranteed Service
Free Home Delivery
above ₹499
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Vargin Mohito

by Satish Chapparike (Author),
Ankita Pustaka (Publisher)
(279 Customers)
Product Specifications
Book Description
About the Book: Virgin Mojito ವರ್ಜಿನ್‌ ಮೊಹಿತೊ’ ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆಯವರ ಎರಡನೇ ಕತಾಸಂಕಲನ. ಈ ಕೃತಿಯಲ್ಲಿ ಒಟ್ಟು ಏಳು ಕತೆಗಳು ಸಂಕಲಗೊಂಡಿದ್ದು, ಒಂದೊಂದು ಕತೆಯೂ ಭಿನ್ನವಾಗಿವೆ. ಈ ಭಿನ್ನತೆಯು ಕೇವಲ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ಕತೆ ಹೇಳುವ ರೀತಿ, ತಂತ್ರ, ಭಾಷೆ, ನೇಯ್ಗೆಗಳಲ್ಲಿಯೂ ವೈವಿಧ್ಯ ಸಾಧಿಸಲು ಸಾಧ್ಯವಾಗಿರುವುದು ವಿಶೇಷ. ಒಂದರ ಹೆಜ್ಜೆ ಜಾಡಿನಲ್ಲಿ ಮತ್ತೊಂದು ಸಾಗದೇ ಇರುವ ಹಾಗೆ ಕತೆ ಕಟ್ಟಿರುವ ರೀತಿ ಗಮನ ಸೆಳೆಯುತ್ತದೆ. ’ವರದಿ’ಯಾಗದೇ ’ಕತೆ’ಯಾಗಿಸುವ ಕಸುಬುಗಾರಿಕೆ ಇಲ್ಲಿನ ಕತೆಗಳಲ್ಲಿ ಕಾಣಸಿಗುತ್ತದೆ. ಜೊತೆಗೆ ಅತೀ ಎನ್ನಿಸದ ಭಾವನಾತ್ಮಕ ಅಂಶ ಈ ಕತೆಗಳ ಕೇಂದ್ರದಲ್ಲಿವೆ. ನವ್ಯೋತ್ತರ ಕಾಲಘಟ್ಟದ ಕನ್ನಡದ ಕತೆಗಳ ಮುಂದುವರಿಕೆಯಂತಿರುವ ಈ ಸಂಕಲನದ ಕತೆಗಳು ’ವರ್ತಮಾನ’ಕ್ಕೆ ಮಿಡಿಯುತ್ತವೆ. ಅಷ್ಟು ಮಾತ್ರವಲ್ಲದೇ, ಸಮಕಾಲೀನ ಸಂಕೀರ್ಣ ಬದುಕಿನ ಸಂಘರ್ಷವನ್ನು ತಣ್ಣನೆಯ ಧಾಟಿಯಲ್ಲಿ ಕಟ್ಟಿಕೊಡುತ್ತವೆ. ಇಲ್ಲಿಯ ಕತೆಗಳಲ್ಲಿಯ ವ್ಯಕ್ತಿಗಳು-ವ್ಯಕ್ತಿತ್ವಗಳು ’ಮಾನವೀಯ’ ನೆಲೆಯಲ್ಲಿ ಮಿಡಿಯುವುದು ’ತಂತ್ರ’ ಅಲ್ಲ. ಬದಲಿಗೆ, ಲೇಖಕರ ಬದುಕಿನ ಬಗೆಗಿನ ’ಕಾಳಜಿ’ಯು ಪಾತ್ರಗಳ ರೂಪದಲ್ಲಿ ಕತೆಗಳಾಗಿವೆ” ಎಂದಿದ್ದಾರೆ ಲೇಖಕ ದೇವು ಪತ್ತಾರ. ಆಷಾಢದ ಆಗಸದಲ್ಲಿ ತೇಲಿ ಬರುವ ದಟ್ಟ ಮೋಡಗಳಂತೆ ಸುಯ್ಯನೆ ಬೀಸುವ ಇಲ್ಲಿಯ
Book Specifications
ISBN-13 9789387192775
Language Kannada
Binding Paper Back
Publisher Ankita Pustaka
Publishing Date 2020-03
Product Edition 1
Total Pages 120