Vaidehi Makkala Naatakagalu
540
635
(15% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹499
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Vaidehi Makkala Naatakagalu

by Vaidehi (Author),
Akshara Prakashana (Publisher)
(152 Customers)
Product Specifications
Book Description
ಪುಸ್ತಕದ ಬಗ್ಗೆ: ವೈದೇಹಿ ಮಕ್ಕಳ ನಾಟಕಗಳು ೧೭ ನಾಟಕಗಳು: ಸೋಮಾರಿ ಓಲ್ಯಾ, ಆನೆ ಬಂತೋ ಆನೆ, ಕೋಟು ಗುಮ್ಮ, ಅರ್ಧಚಂದ್ರ ಮಿಠಾಯಿ, ನಾಯಿಮರಿ ನಾಟಕ, ಢಾಣಾ ಡಂಗುರ, ಸೂರ್ಯ ಬಂದ, ಝುಂ ಝಾಂ ಆನೆ ಮತ್ತು ಪುಟ್ಟ, ಹಕ್ಕಿ ಹಾಡು, ಸತ್ರು ಅಂದ್ರೆ ಸಾಯ್ತಾರ?, ಅಣಿಲು ರಾಮಾಯಣ, ಹೂಂ ಅಂದ ಊಹೂಂ ಅಂದ, ಗೆದ್ದಲು ಪಂಡಿತರು, ರಾಜಾ ಲಿಯರ್, ಗೊಂಬೆ ಮ್ಯಾಕ್ಬೆತ್, ಧಾಂ ಧೂಂ ಸುಂಟರಗಾಳಿ, ಮೂಕನ ಮಕ್ಕಳು. ವೈದೇಹಿಯವರು ಬೇರೆಬೇರೆ ಸಂದರ್ಭಗಳಲ್ಲಿ ರಚಿಸಿದ ಒಟ್ಟು ಹದಿನೇಳು ಮಕ್ಕಳ ನಾಟಕಗಳು ಇದೀಗ ಇಲ್ಲಿ ಒಟ್ಟಾಗಿ ಪ್ರಕಟಗೊಳ್ಳುತ್ತಿವೆ. ಈ ನಾಟಕಗಳಲ್ಲಿ ಪುಟ್ಟ ಮಕ್ಕಳಿಂದ ತೊಡಗಿ ಹಿರಿಯ ಮಕ್ಕಳವರೆಗಿನ ವಿಭಿನ್ನ ವಯೋಮಾನದವರಿಗೆ ಹೊಂದುವ ನಾಟಕಗಳಿದ್ದಾವೆ. ಬಿಡಿ ಕಥೆ-ಕವನಗಳಿಂದ ಪ್ರೇರಿತವಾಗಿ ರಚಿತವಾದ ನಾಟಕಗಳಿಂದ ತೊಡಗಿ ಮಹಾಕವಿ ಶೇಕ್ಸ್‌ಪಿಯರ್‌ನ ನಾಟಕಗಳಿಂದ ಪ್ರೇರಿತವಾದ ಕೃತಿಗಳೂ ಇದ್ದಾವೆ. ಬೇರೆಬೇರೆ ಕಡೆಗಳಲ್ಲಿ ಪ್ರಯೋಗಗೊಂಡು ಯಶಸ್ವಿಯೂ ಆಗಿರುವ ಈ ನಾಟಕಗಳ ಗುಚ್ಛವು ಕಿರಿಯ-ಹಿರಿಯ ಓದುಗರಿಗೂ, ಪ್ರಯೋಗಕಾರರಿಗೂ ಮತ್ತು ಅಭ್ಯಾಸಿಗಳಿಗೂ ಉಪಯುಕ್ತ.
Book Specifications
ISBN-13 9789392400162
Language Kannada
Binding Paper Back
Publisher Akshara Prakashana
Publishing Date 2022
Product Edition 1
Total Pages 632