Rajkumar Matthashtu Mukhagalu
₹150
Inclusive of all taxes
Qty
In Stock
Guaranteed Service
Free Home Delivery
above ₹499
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Rajkumar Matthashtu Mukhagalu

by Katte Gururaj (Author),
(0 Customers)
Product Specifications
Book Description
About the Book: Rajkumar Matthashtu Mukhagalu ‘ರಾಜ್ಕುಮಾರ್ ಬಹಳ ಸಿಂಪಲ್ ಬಿಡ್ರೀ.. ಬಿಳೀ ಪಂಚೆ, ಷರಟು ಮಾತ್ರ ಧರಿಸೋರು’. ರಾಜ್ಕುಮಾರ್ ಅವರ ಬಗ್ಗೆ ಬಂದಾಗೆಲ್ಲ ಈ ಮಾತು ಬರೋದು. ದಶಕಗಳ ಕಾಲ ಅದು ಹೇಗೆ ಬರೀ ಪಂಚೆ, ಷರಟು ಧರಿಸುತ್ತಾರೆ. ಪ್ಯಾಂಟು ಏಕೆ ಹಾಕಲಿಲ್ಲ, ಬರೀ ಪಂಚೆ, ಷರಟು ಹಾಕಿದರೆ ಮಾತ್ರ ಸಿಂಪಲ್ಲಾ? ಅದರೊಳಗೆ ಸೇರೋ ದೇಹಕ್ಕೊಂದು ವ್ಯಕ್ತಿತ್ವ ಮುಖ್ಯ ಅಲ್ವಾ? ಅದು ಹೇಗಿತ್ತು ಅನ್ನೋ ಪ್ರಶ್ನೆಗೆ ಮತ್ತದೆ ಪಂಚೆ ಷರಟುಗಳ ಉತ್ತರವೇ ಬರುತ್ತಿತ್ತು. ಹುಟ್ಟೂರು, ಓಡಾಡಿದ ಜಾಗ ಗುರುತು ಮಾಡಿ, ಅವರಿಟ್ಟ ಹೆಜ್ಜೆ ಗುರುತುಗಳ ಮೇಲೆ ಮತ್ತೆ ಮತ್ತೆ ನಮ್ಮ ಹೆಜ್ಜೆ ಊರುತ್ತಾ, ಉರುಳು ಸೇವೆ ಮಾಡುತ್ತಿದ್ದ ನಂಜನಗೂಡಲ್ಲಿ ಅಲೆದಾಡುತ್ತಾ, ಇಷ್ಟಪಟ್ಟು ತಿನ್ನುತ್ತಿದ್ದ ಹೋಟೆಲ್‌ಗಳೆಲ್ಲಾ ಹುಡುಕಾಡುತ್ತಿದ್ದಾಗ ಅರ್ಥವಾಗಿದ್ದು ಏನೆಂದರೆ, ರಾಜ್ಕುಮಾರ್ ಸಿಂಪಲ್‌ನ ಸೂತ್ರಧಾರ ಮತ್ಯಾರು ಅಲ್ಲ, ಕೊನೇತನಕ ಅವರೊಳಗಿದ್ದ ಮುತ್ತುರಾಜನೇ ಅನ್ನೋದು. ನಾನಾಗಲಿ, ನೀವಾಗಲಿ, ಯಾವ ನಟರೇ ಆಗಲಿ, ವೃತ್ತಿ ಜೀವನಕ್ಕೆ ಕಾಲಿಡುವ ಆರಂಭದಲ್ಲಿ ಅವರೊಳಗಿರುವ ಮುಗ್ಧತೆ, ಆ ವ್ಯಕ್ತಿತ್ವ ಆಮೇಲಾಮೇಲೆ ಅವರಲ್ಲಿ ಇರೋದಿಲ್ಲ. ಅದರಲ್ಲೂ, ಹೆಸರು, ಹಣ ದಕ್ಕಿದಾಗಲಂತೂ ತನ್ನೊಳಗೆ ಮೂಲ
Book Specifications
ISBN-13 9788194446408
Language Kannada
Binding Paper Back
Publisher Sawanna Enterprises
Publishing Date 2020-01
Product Edition 1
Total Pages 160