Neevu Devarannu Nambabedi : Avanu Nambuvanthe Naavu Badukona
₹120
Inclusive of all taxes
Qty
In Stock
Guaranteed Service
Free Home Delivery
above ₹499
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Neevu Devarannu Nambabedi : Avanu Nambuvanthe Naavu Badukona

by Jogi (Author),
(1 Customers)
Product Specifications
Book Description
About the Book: Neevu Devarannu Nambabedi ದೇವರನ್ನು ಕಾಣಲು ಏನು ಮಾಡಬೇಕು? ಏನೂ ಮಾಡಬಾರದು. ಏನಾದರೂ ಮಾಡಿದರೆ ದೇವರು ಕಾಣಿಸನು. ದೇವರು ಇದ್ದಾನೋ ಇಲ್ಲವೋ? ನೀನು ಈ ಪ್ರಶ್ನೆ ಕೇಳುವ ತನಕ ನಿನ್ನ ಪಾಲಿಗೂ ಇದ್ದ. ಈಗ ಇಲ್ಲ. ದೇವರನ್ನು ನಾನು ಯಾಕೆ ನಂಬಬೇಕು? ಅವನು ನನಗೇನು ಮಾಡಿದ್ದಾನೆ? ಅದಿರಲಿ. ದೇವರು ನಿನ್ನನ್ನು ಯಾಕೆ ನಂಬಬೇಕು? ಅವನ ನಂಬಿಕೆ ಹುಟ್ಟಿಸುವಂಥದ್ದೇನನ್ನು ನೀನು ಮಾಡಿರುವೆ? ದೇವರು ನಿನ್ನ ಮುಂದೆ ಪ್ರತ್ಯಕ್ಷನಾದರೆ ಏನು ಕೇಳುವೆ? ದೇವರು ಪ್ರತ್ಯಕ್ಷನಾದ ಮೇಲೂ ಏನಾದರೂ ಕೇಳಬೇಕು ಅನ್ನಿಸಿದರೆ ಅವನು ದೇವರೇ ಅಲ್ಲ.
Book Specifications
ISBN-13 9788194446439
Language Kannada
Binding Paper Back
Publisher Sawanna Enterprises
Publishing Date 2020-01
Product Edition 1
Total Pages 200