Kalithaddu Kalisiddu
135
150
(10% Off)
Inclusive of all taxes
Qty
In Stock
Guaranteed Service
Free Home Delivery
above ₹499
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Kalithaddu Kalisiddu

by Ba Viveka Rai (Author),
(135 Customers)
Product Specifications
Book Description
About the Book: Kalithaddu Kalisiddu ಪ್ರೊ ಬಿ ಎ ವಿವೇಕ ರೈ ಅವರ ಬದುಕಿನ ಪಯಣದಲ್ಲಿ ನಾನೂ ಸಹಯಾತ್ರಿ ಎನ್ನುವುದು ನನಗೆ ಹೆಮ್ಮೆಯ ಸಂಗತಿ. ಅವರು ಬದುಕಿದ ರೀತಿಯ ಒಂದಿಷ್ಟು ಮುಖಗಳನ್ನಾದರೂ ನಾನು ಹತ್ತಿರದಿಂದ ಕಂಡಿದ್ದೇನೆ. ನನ್ನ ಮನದ 'ಗಿಳಿಸೂವೆ'ಗೆ ಕಂಡಿದ್ದಕ್ಕಿಂತ ವಿಶೇಷವಾದ, ಅಪರೂಪವಾದ ಲೋಕ ಈ ಕೃತಿಯಲ್ಲಿದೆ. ನಾಲ್ಕು ಗೋಡೆಗಳ ಒಳಗೂ- ಅದರಾಚೆಗೂ ವಿವೇಕ ರೈ ಕಲಿತಿದ್ದಾರೆ ಹಾಗೂ ಕಲಿಸಿದ್ದಾರೆ. ನಿರಂತರ ಕಲಿಯುವಿಕೆಗೆ ರೈ ಅವರು ಒಂದು ಶ್ರೇಷ್ಠ ಮಾದರಿ. ಈ ಕೃತಿ ನಮ್ಮ ಬದುಕಿನ ಬಾಗಿಲನ್ನೂ ತೆರೆಯುತ್ತದೆ ಎನ್ನುವ ನಂಬಿಕೆ ನನ್ನದು - ಜಿ ಎನ್ ಮೋಹನ್ About the Author: B. A. Viveka Rai ಬಿ .ಎ. ವಿವೇಕ ರೈ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಪುಣಚಾ ಗ್ರಾಮದ ವಿವೇಕ ರೈ (1946) ಇವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ ಎಸ್ಸಿ., ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂಎ ಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಮಂಗಳೂರು ಸ್ನಾತಕೋತ್ತರ
Book Specifications
ISBN-13 9789382348832
Language Kannada
Binding Paper Back
Publisher Sawanna Enterprises
Publishing Date 2019-12
Product Edition 1
Total Pages 152