Danthada Gombe
95
105
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹499
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Danthada Gombe

by Saisuthe (Author),
Sudha Enterprises (Publisher)
(253 Customers)
Product Specifications
Book Description
About the Book: Danthada Gombe ಎಲ್ಲಿಂದ.... ಎಲ್ಲಿಗೆ? ಪೈಸೆಗೆ ಪರದಾಡುತ್ತಿದ್ದ ಚಾಮಿ ಈಗ ಕೋಟಿಗಳಿಗೆ ಒಡೆಯ. ಈಗ ಕಾಳಿ, ಸಿಂಧು, ಪಂಚಮಿ ಇದ್ದಿದ್ದರೇ? ಆದು ಬರೀ ಕನಸು. ಮುಂದೆ ಅಂಥ ಕನಸು ಕೂಡ ಬೀಳಲಾರದು. ಹತ್ತು ವರ್ಷ ತರದ ಮಾನಸಿಕ ಬದಲಾವಣೆ ಈ ಹತ್ತು ದಿನಗಳಲ್ಲಿ ಕಂಡ ಈ ಬದುಕಿನ ವಿಶ್ವರೂಪ ದರ್ಶನದಿಂದ 'ಚಾಮಿ' ಬೆಳೆದಿದ್ದ. ಬದಲಾಗಿದ್ದ. ಇಷ್ಟು ದಿನ ಅವನು ಬದುಕಿದ್ದು ಭ್ರಮೆಯಲ್ಲಿ. ಜೀವನದ ಮುಗಿಲು-ಅಂಚುಗಳ ನಡುವೆ ಇದ್ದ ವಿಸ್ಮಯಕಾರಿ, ಚೇತೋಹಾರಿ, ಆಂದೋಲನಕಾರಿಯಾದ ಜಗತ್ತು ಸಂದಿಗ್ಧ ಜಿಜ್ಞಾಸೆಗಳ ನಡುವೆ ಅಡಗಿದೆಯೆನಿಸಿತು.. 'ಪರಿಶ್ರಮ ಮೆಟ್ಟಲಿನಂತೆ. ಅದೃಷ್ಟ ಲಿಫ್ಟ್ನಂತೆ, ಅದೃಷ್ಟ ಕೈ ಕೊಡಬಹುದು. ಆದರೆ ಮೆಟ್ಟಲು ನಿಮ್ಮನ್ನ ಶಿಖರಕ್ಕೆ ಕೊಂಡೊಯ್ಯಬಲ್ಲದು'. ಇದು ನಮ್ಮ ಹೆಮ್ಮೆಯ ರಾಷ್ಟ್ರಪತಿಗಳಾಗಿದ್ದ ಡಾ|| ಅಬ್ದುಲ್ ಕಲಾಂ ಅವರ ಮಾತುಗಳು. ಆ ರೀತಿಯಿಂದಲೇ ಚಾಮಿ ಮೇಲೇರಿದ್ದ. ಆದರೆ 'ದಂತದ ಗೊಂಬೆ' ಬರೀ ನೆನಪು.
Book Specifications
ISBN-13 9789383053063
Language Kannada
Binding Paper Back
Publisher Sudha Enterprises
Publishing Date 2013
Product Edition 1
Total Pages 130